ಅಂತ್ಯವಾಯ್ತಾ ಧೋನಿಯ ಕ್ರಿಕೆಟ್ ಬದುಕು | MS DHONI | BCCI | CRICKET | ONEINDIA KANNADA
2020-01-16 760
ಬಿಸಿಸಿಐ ಇವತ್ತು 2019-20ರ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಮಹೇಂದ್ರ ಸಿಂಗ್ ಧೋನಿ ಗ್ರೇಡ್ ಎ ವಿಭಾಗದಲ್ಲಿದ್ದರು. ಈ ಪಟ್ಟಿಯಲ್ಲಿ ಧೋನಿ ಹೊರಬಿದ್ದಿದ್ದಾರೆ.
BCCI releases central contract List,former skipper MS Dhoni dropped